ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ; ಟಾಟಾ ಗ್ರೂಪ್ ಮುಖ್ಯಸ್ಥರ ಘೋಷಣೆ!

ನವದೆಹಲಿ:- ಕೆಲಸ ಇಲ್ಲದೇ ಖಾಲಿ ಕೂತಿರುವ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಸಿಕ್ಕಿದ್ದು,, ಇನ್ನೂ 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಟಾಟಾ ಗ್ರೂಪ್ ಘೋಷಣೆ ಮಾಡಿದೆ. ನಾಮಿನೇಟ್ ಮಾಡಿ ಸ್ಪರ್ಧಿಗಳಿಗೆ ಸುಳ್ಳು ಭರವಸೆ ಕೊಟ್ಟ ಶಿಶಿರ್: ಬಿಗ್‌ ಬಾಸ್‌’ ವಾರ್ನಿಂಗ್! ಈ ಸಂಬಂಧ ಮಾತನಾಡಿದ ಟಾಟಾ ಗ್ರೂಪ್ ಮುಖ್ಯಸ್ಥ ಚಂದ್ರಶೇಖರನ್ ಮಾತನಾಡಿ, ಮ್ಯಾನುಫ್ಯಾಕ್ಚರಿಂಗ್ ಉದ್ಯೋಗಗಳನ್ನು ಸೃಷ್ಟಿಸದೇ ವಿಕಸಿತ ಭಾರತದ ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಮ್ಯಾನುಫ್ಯಾಕ್ಚರಿಂಗ್​ನಿಂದ ಬಹಳ ದೊಡ್ಡ ಅವಕಾಶ ಸಿಕ್ಕಿದೆ. ಈ ಸೆಕ್ಟರ್​ನಲ್ಲಿ … Continue reading ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: 5 ವರ್ಷದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಸಲಿದ್ದೇವೆ; ಟಾಟಾ ಗ್ರೂಪ್ ಮುಖ್ಯಸ್ಥರ ಘೋಷಣೆ!