ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: ಮುಂದಿನ 6 ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ!

ಬೆಂಗಳೂರು:- ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ ಒಂದು ಸಿಕ್ಕಿದ್ದು, ಮುಂದಿನ 6 ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ. 2030ರ ವೇಳೆಗೆ ಕರ್ನಾಟಕದಲ್ಲಿ ಸುಮಾರು 330 ಗ್ಲೋಬಲ್ ಕೇಪಬಿಲಿಟಿ ಸೆಂಟರ್‌ಗಳನ್ನು ತೆರೆಯುವ ನಿರೀಕ್ಷೆ ಇದ್ದು, ಇದು 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಅನಂತ್ ಗೆ ರಾಧಿಕಾರನ್ನು ಪರಿಚಯಿಸಿದ್ದಕ್ಕೆ ನಟನ ಮಗನಿಗೆ 30 ಕೋಟಿ ರೂ. ಅಪಾರ್ಟ್ಮೆಂಟ್ ಉಡುಗೊರೆ ನೀಡಿದ್ರಾ ಅಂಬಾನಿ? ಉದ್ಯೋಗ ಸೃಷ್ಟಿ, ತಂತ್ರಜ್ಞಾನ ಅಳವಡಿಕೆ ಮತ್ತು ಕೌಶಲಾಭಿವೃದ್ಧಿಗೆ ಜಾಗತಿಕ ಪ್ರತಿಭೆ, ಸಂಪನ್ಮೂಲ ಹಾಗೂ ನೈಪುಣ್ಯ … Continue reading ನಿರುದ್ಯೋಗಿಗಳಿಗೆ ಬಂಪರ್ ಸುದ್ದಿ: ಮುಂದಿನ 6 ವರ್ಷದಲ್ಲಿ 10 ಲಕ್ಷ ಜನರಿಗೆ ಉದ್ಯೋಗ!