ರೈತರಿಗೆ ಬಂಪರ್‌ ಸುದ್ದಿ: ಈ ಯೋಜನೆಯಿಂದ ಸಿಗಲಿದೆ 50 ಲಕ್ಷ ರೂ.

ರೈತರ ಆದಾಯ ಹೆಚ್ಚಿಸಲು ಕೃಷಿ ಜತೆಗೆ ಪಶುಪಾಲನೆ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು ಸರ್ಕಾರ ನಡೆಸುತ್ತಿದೆ. ಇದರಡಿ ಹಲವು ಯೋಜನೆಗಳ ಮೂಲಕ ರೈತರಿಗೆ ಪಶುಪಾಲನೆ ಕೆಲಸಕ್ಕೆ ನೆರವು ನೀಡಲಾಗುತ್ತದೆ ರಾಷ್ಟ್ರೀಯ ಜಾನುವಾರು ಮಿಷನ್ ನಾಲ್ಕು ಉಪ-ಮಿಷನ್‌ಗಳನ್ನು ಒಳಗೊಂಡಿದೆ ಅವುಗಳೆಂದರೆ ಜಾನುವಾರು ಮತ್ತು ಕೋಳಿಗಳ ತಳಿ ಅಭಿವೃದ್ಧಿ, ಈಶಾನ್ಯ ಪ್ರದೇಶದಲ್ಲಿ ಹಂದಿ ಅಭಿವೃದ್ಧಿಯ ಉಪ-ಮಿಷನ್, ಫೀಡ್ ಮತ್ತು ಮೇವು ಅಭಿವೃದ್ಧಿಯ ಉಪ-ಮಿಷನ್, ಕೌಶಲ್ಯ ಅಭಿವೃದ್ಧಿ, ತಂತ್ರಜ್ಞಾನ ವರ್ಗಾವಣೆ ಮತ್ತು ವಿಸ್ತರಣೆ ಉಪ-ಮಿಷನ್‌ಗಳನ್ನು ಒಳಗೊಂಡಿದೆ. . … Continue reading ರೈತರಿಗೆ ಬಂಪರ್‌ ಸುದ್ದಿ: ಈ ಯೋಜನೆಯಿಂದ ಸಿಗಲಿದೆ 50 ಲಕ್ಷ ರೂ.