Railway Jobs: ರೈಲ್ವೆ ಇಲಾಖೆಯಲ್ಲಿದೆ ಬಂಪರ್‌ ಉದ್ಯೋಗಾವಕಾಶ! ಲಿಖಿತ ಪರೀಕ್ಷೆ ಇಲ್ಲ – ತಿಂಗಳ ವೇತನ 2 ಲಕ್ಷ ರೂ/-

ರೈಲ್ವೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಅಪ್ಲೈ ಮಾಡಿ. ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಸೇರಿದಂತೆ ಕೆಲ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ವಿಶೇಷ ಅಂದರೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಗರಿಷ್ಠ ತಿಂಗಳ ವೇತನ 2 ಲಕ್ಷ ರೂಪಾಯಿ. ನವೆಂಬರ್ 6 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. IRCTC ವಿಭಾಗದಲ್ಲಿನ ರೈಲ್ವೇ ಉದ್ಯೋಗವಕಾಶದ ವಿವರ ಇಲ್ಲಿದೆ IRCTC ಹೊರಡಸಿರುವ ನೇಮಕಾತಿ ಅಧಿಸೂಚನೆಯಲ್ಲಿ ಅರ್ಹತೆ, ವಯಸ್ಸಿನ ಮಿತಿ, ವೇತನ ಸೇರಿದಂತೆ ಎಲ್ಲಾ … Continue reading Railway Jobs: ರೈಲ್ವೆ ಇಲಾಖೆಯಲ್ಲಿದೆ ಬಂಪರ್‌ ಉದ್ಯೋಗಾವಕಾಶ! ಲಿಖಿತ ಪರೀಕ್ಷೆ ಇಲ್ಲ – ತಿಂಗಳ ವೇತನ 2 ಲಕ್ಷ ರೂ/-