IPL2025: ಐಪಿಎಲ್ ಆಡುವ ಪ್ರತಿ ಆಟಗಾರರಿಗೆ ಬಂಪರ್ ಗಿಫ್ಟ್: BCCI ಕೊಟ್ಟ ಗುಡ್ ನ್ಯೂಸ್ ಏನು!?

ಮುಂಬರುವ ಐಪಿಎಲ್​ನಿಂದ ಪ್ರತಿ ಪಂದ್ಯವನ್ನು ಆಡುವ ಆಟಗಾರರಿಗೆ ಪಂದ್ಯ ಶುಲ್ಕವಾಗಿ 7.5 ಲಕ್ಷ ರೂ.ಗಳನ್ನು ನೀಡುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಅಯ್ಯೋ ದೇವಾ! ಬಿಗ್ ಬಾಸ್ ಗೆ ಎಂಟ್ರಿ ಕೊಟ್ರೂ ಫೇಸ್​ಬುಕ್ ಲಾಯರ್! ವಾಸ್ತವವಾಗಿ ಐಪಿಎಲ್​ನಲ್ಲಿ ಇದುವರೆಗೆ ನಡೆದಿರುವ 17 ಆವೃತ್ತಿಗಳಲ್ಲಿ ಆಟಗಾರರಿಗೆ ಯಾವುದೇ ಪಂದ್ಯ ಶುಲ್ಕವನ್ನು ನೀಡುತ್ತಿರಲಿಲ್ಲ. ಬದಲಿಗೆ ಹರಾಜಿನಲ್ಲಿ ಯಾವ ಆಟಗಾರ, ಯಾವ ತಂಡಕ್ಕೆ, ಎಷ್ಟು ಮೊತ್ತಕ್ಕೆ ಹರಾಜುಗುತ್ತಿದ್ದನೋ, ಅಷ್ಟು ಮೊತ್ತವನ್ನು ಫ್ರಾಂಚೈಸಿ ಕಡೆಯಿಂದ ವೇತನವಾಗಿ ಪಡೆಯುತ್ತಿದ್ದ. ಅದನ್ನು … Continue reading IPL2025: ಐಪಿಎಲ್ ಆಡುವ ಪ್ರತಿ ಆಟಗಾರರಿಗೆ ಬಂಪರ್ ಗಿಫ್ಟ್: BCCI ಕೊಟ್ಟ ಗುಡ್ ನ್ಯೂಸ್ ಏನು!?