ಸಾಬರ ಉದ್ಧಾರಕ್ಕಾಗಿ ಬಜೆಟ್: ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ!

ಹುಬ್ಬಳ್ಳಿ;ಸತತ 16ನೇ ಬಾರಿ ಬಜೆಟ್ ಮಂಡನೆ ಮಾಡಿದ ಸ್ವಘೋಷಿತ ಆರ್ಥಿಕ ತಜ್ಞರಾದ ಸಿಎಂ ಸಿದ್ದರಾಮಯ್ಯನವರ ಈ ಬಾರಿಯ ಬಜೆಟ್ ಕೂಡ ಯಥಾ ಪ್ರಕಾರ ಅತ್ಯಂತ ನಿರಾಶಾದಾಯಕವಾಗಿದೆ ಎಂದು ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ ಬೇಸರ ವ್ಯಕ್ತಪಡಿಸಿದ್ದಾರೆ. ಹಕ್ಕಿಜ್ವರದ ಭೀತಿ: ಬೆಂಗಳೂರಿನಲ್ಲಿ ಸ್ಟ್ರಿಕ್ಟ್ ರೂಲ್ಸ್ ಜಾರಿ! ನಾನ್ ವೆಜ್ ಪ್ರಿಯರೇ ಈ ಸುದ್ದಿ ನೋಡಿ! ಅಲ್ಪಸಂಖ್ಯಾತರ ಓಲೈಕೆಗಾಗಿಯೇ ತಮ್ಮ ಅಧಿಕಾರವನ್ನು ಮೀಸಲಿಟ್ಟಿರುವ ಕಾಂಗ್ರೆಸ್ ನ ಇಂದಿನ ಬಜೆಟ್‌ ಕೂಡ ಯಾವ ಆಯಾಮದಲ್ಲೂ ಕರ್ನಾಟಕದ ಬಜೆಟ್‌ ಎಂದೆನಿಸುವಂತಿಲ್ಲ. ಇದು ರಾಜ್ಯದ … Continue reading ಸಾಬರ ಉದ್ಧಾರಕ್ಕಾಗಿ ಬಜೆಟ್: ವಿಧಾನಸಭೆಯ ಉಪನಾಯಕ ಅರವಿಂದ ಬೆಲ್ಲದ!