Budget 2024: ಇಂದು ಕೇಂದ್ರ ಬಜೆಟ್ ಮಂಡನೆ; ತೆರಿಗೆ ವಿನಾಯಿತಿ, ಬಡವರಿಗೆ ಬಂಪರ್! ಇಂದಿನ ಬಜೆಟ್‌ನ ನಿರೀಕ್ಷೆಗಳೇನು?

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಗ್ಗೆ 11 ಗಂಟೆಗೆ 2024-25ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆ ಮೂಲಕ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. ಇದು ಮೋದಿ 3.0 ಸರ್ಕಾರದ ಮೊದಲ ಬಜೆಟ್. ವೀಕ್ಷಿತ್ ಭಾರತ್ 2047 ವಿಷನ್‌ಗೆ ಅನುಗುಣವಾಗಿ ಆರ್ಥಿಕತೆಯ ವಿವಿಧ ವಿಭಾಗಗಳಲ್ಲಿನ ಉಪಕ್ರಮಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಮಹಿಳೆಯರು ಸೇರಿ 7 ಜನರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ: ಗಡಿಪಾರು ರೌಡಿಶೀಟರ್ ​ಗ್ಯಾಂಗ್​ನಿಂದ ಕೃತ್ಯ!? ಈ … Continue reading Budget 2024: ಇಂದು ಕೇಂದ್ರ ಬಜೆಟ್ ಮಂಡನೆ; ತೆರಿಗೆ ವಿನಾಯಿತಿ, ಬಡವರಿಗೆ ಬಂಪರ್! ಇಂದಿನ ಬಜೆಟ್‌ನ ನಿರೀಕ್ಷೆಗಳೇನು?