BSY, ಸಿದ್ರಾಮಯ್ಯಗೆ ಅವರ ಮಕ್ಕಳನ್ನು ಬೆಳೆಸೋ ಚಿಂತೆ: ಪ್ರತಾಪ್‌ ಸಿಂಹ ಕಿಡಿ!

ಬೆಂಗಳೂರು: ಕಂಡವರ ಮಕ್ಕಳನ್ನು ಬೆಳೆಸಿದ ದೇವರಾಜ್ ಅರಸ್ ದೇವರಾದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಯಡಿಯೂರಪ್ಪನವರು, ಮಲ್ಲಿಕಾರ್ಜುನ್​ ಖರ್ಗೆ, ಕೇಂದ್ರ ಸಚಿವ ಕುಮಾರಣ್ಣ ಎಲ್ಲರಿಗೂ ತಮ್ಮ ಮಕ್ಕಳದ್ದೇ ಚಿಂತೆಯಾದರೆ ಕಂಡವರ ಮಕ್ಕಳನ್ನು ಬೆಳೆಸುವವರಾರು? ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ಪ್ರಶ್ನೆ ಕೇಳಿದ್ದಾರೆ. ಸಿಎಂ ಪರ ಜಮೀರ್‌ ಅಹ್ಮದ್‌ ಬ್ಯಾಟಿಂಗ್: ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ ಎಂದ ಸಚಿವರು! ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತಾಡಿದ ಪ್ರತಾಪ್​ ಸಿಂಹ ಅವರು, ಸಿಎಂ ಸಿದ್ದರಾಮಯ್ಯ, ಹೆಚ್​​.ಡಿ ದೇವೇಗೌಡರು, ಹೆಚ್​​.ಸಿ ಮಹಾದೇವಪ್ಪ, ಯಡಿಯೂರಪ್ಪ ಸಾಹೇಬರು … Continue reading BSY, ಸಿದ್ರಾಮಯ್ಯಗೆ ಅವರ ಮಕ್ಕಳನ್ನು ಬೆಳೆಸೋ ಚಿಂತೆ: ಪ್ರತಾಪ್‌ ಸಿಂಹ ಕಿಡಿ!