ಸೌದಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ: ಸಂತ್ರಸ್ತನ ನೆರವಿಗೆ ನಿಂತ ಕನ್ನಡಪರ ಸಂಘ!
ರಾಮನಗರ:- ಸೌದಿ ಅರೇಬಿಯಾದಲ್ಲಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೋರ್ವನಿಂದ ಹಣ ಪಡೆದು ಕೆಲಸ ಕೊಡಿಸದೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ. ರಾಮನಗರದ ನಿವಾಸಿ ಮೊಹಮದ್ ನೂರ್ ಉದ್ದಿನ್ ಅವರಿಗೆ ವಂಚಿಸಲಾಗಿದ್ದು, ಸೌದಿಯಲ್ಲಿ ವ್ಯಕ್ತಿ ಪಡಬಾರದ ಕಷ್ಟ ಪಟ್ಟಿದ್ದಾನೆ. ಅಲ್ಲದೇ ಭಾರತಕ್ಕೆ ಮರಳಲು ಹಣದ ಕೊರತೆ ಎದುರಾದಾಗ ಕನ್ನಡಪರ ಸಂಘದವರು ಸಹಾಯ ಹಸ್ತ ಚಾಚಿದ್ದು, ವ್ಯಕ್ತಿ ಇಂಡಿಯಾಗೆ ಬರಲು ನೆರವಾಗಿದ್ದಾರೆ. ಹೌದು, ರಾಮನಗರದ ನಿವಾಸಿಯಾಗಿರುವ ಮೊಹಮ್ಮದ್ ಅಶ್ಲಾಕ್ ಎಂಬುವವರಿಗೆ ಸುಮಾರು ಹನ್ನೊಂದು ತಿಂಗಳ ಹಿಂದೆ ಬೆಂಗಳೂರಿನ … Continue reading ಸೌದಿಯಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚನೆ: ಸಂತ್ರಸ್ತನ ನೆರವಿಗೆ ನಿಂತ ಕನ್ನಡಪರ ಸಂಘ!
Copy and paste this URL into your WordPress site to embed
Copy and paste this code into your site to embed