ಬದುಕಿರುವ ತಮ್ಮನನ್ನೇ ಸಾಯಿಸಿದ ಅಣ್ಣ: ಅಯ್ಯೋ ಆಸ್ತಿಗಾಗಿ ಇಂಗೂ ಮಾಡ್ತಾರಾ!? ಓಡೋಡಿ ಬಂದ ತಮ್ಮ ಹೇಳಿದ್ದೇನು?
ರಾಯಚೂರು:- ಕಾಲ ಕೆಟ್ಟೋಯ್ತು ಮರ್ರೆ. ಆಸ್ತಿ, ಹಣದ ಮುಂದೆ ಸಂಬಂಧಕ್ಕೆ ಬೆಲೆಯೇ ಇಲ್ಲದಂತೆ ಆಗಿದೆ. ಹಣದ ಮುಂದೆ, ಅಣ್ಣ, ತಮ್ಮ, ಬಂಧು ಬಳಗಕ್ಕೆ ಕಿಂಚಿತ್ತೂ ಬೆಲೆ ಇಲ್ಲ ಎನ್ನುವುದನ್ನು ಸಾಕಷ್ಟು ಉದಾಹರಣೆ ಮೂಲಕ ತಿಳಿದಿದ್ದೇವೆ. ಅವಳಿ ಬಾಳೆಹಣ್ಣು ತಿಂದರೆ ಟ್ವಿನ್ಸ್ ಮಕ್ಕಳಾಗ್ತಾರಾ!? ನಿಮಗೂ ಈ ಗೊಂದಲ ಇದ್ಯಾ!? ಇಲ್ಲಿದೆ ಉತ್ತರ! ಅದೇ ರೀತಿ ರಾಯಚೂರಿನಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಇಲ್ಲೊಬ್ಬ ಅಣ್ಣನೋರ್ವ ತಮ್ಮ ತೀರೊಗಿದ್ದಾನೆ ಎಂದು ಸುಳ್ಳು ಮರಣಪತ್ರ ಸೃಷ್ಟಿಸಿ ಬದುಕಿದ್ದವನನ್ನೇ ಸಾಯಿಸಿದ್ದಾನೆ. ಸಿರವಾರ … Continue reading ಬದುಕಿರುವ ತಮ್ಮನನ್ನೇ ಸಾಯಿಸಿದ ಅಣ್ಣ: ಅಯ್ಯೋ ಆಸ್ತಿಗಾಗಿ ಇಂಗೂ ಮಾಡ್ತಾರಾ!? ಓಡೋಡಿ ಬಂದ ತಮ್ಮ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed