Navarathri 2024: ನವರಾತ್ರಿ ಸಂದರ್ಭದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ, ಸಕಲ ಸಂಪತ್ತು ನಿಮ್ಮದಾಗುತ್ತೆ!

ನವರಾತ್ರಿಯ ಶುಭ ಸಂದರ್ಭದಲ್ಲಿ, ದುರ್ಗಾ ದೇವಿಯ ಆಶೀರ್ವಾದ ಪಡೆಯಲು ಕೆಲವು ವಸ್ತುಗಳನ್ನು ಮನೆಗೆ ತರುವುದು ಒಳ್ಳೆಯದು. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ವಸ್ತುಗಳನ್ನು ಮನೆಗೆ ತಂದರೆ ದೇವರ ಆಶೀರ್ವಾದ ನಿಮ್ಮದಾಗುತ್ತದೆ. ಸೆಕ್ಸ್ ಮಾಡಲು ನಿರಾಕರಿಸಿದ ಪತ್ನಿ ಕೊಲೆಗೈದು ಜೈಲು ಸೇರಿದ ಗಂಡ! ಶಾರದಿಯ ನವರಾತ್ರಿಗಳು ಅಶ್ವಯುಜ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ಬರುತ್ತದೆ. ಈ ಉತ್ಸವಗಳು 9 ದಿನಗಳ ಕಾಲ ನಡೆಯಲಿವೆ. ಈ ಹಬ್ಬದಲ್ಲಿ ದುರ್ಗಾದೇವಿಯ ಅವತಾರಗಳನ್ನು 9 ದಿನಗಳ ಕಾಲ ಪ್ರತಿದಿನ ಒಂಬತ್ತು ದೇವತೆಗಳ ರೂಪದಲ್ಲಿ ಪೂಜಿಸಲಾಗುತ್ತದೆ. … Continue reading Navarathri 2024: ನವರಾತ್ರಿ ಸಂದರ್ಭದಲ್ಲಿ ಈ ವಸ್ತುಗಳನ್ನು ಮನೆಗೆ ತನ್ನಿ, ಸಕಲ ಸಂಪತ್ತು ನಿಮ್ಮದಾಗುತ್ತೆ!