ಕಲಬುರ್ಗಿ:– ಬೇಗ ಮಳೆ ಬರಲೆಂದು ಪ್ರಾರ್ಥಿಸಿದ ಕಲಬುರಗಿ ಜನ ವೆಂಕಟೇಶ್ವರನಿಗೆ ಹೋಮ ಹವನ ಮಾಡಿದ್ದಾರೆ..
ಮಳೆಯಿಂದ ಸಾಕಷ್ಟು ಅನಾಹುತ.. ಮಂತ್ರಿಗಳು ಇದ್ದಾರೋ ಸತ್ತಿದ್ದಾರೋ!? – ಶ್ರೀ ರಾಮುಲು ಕಿಡಿ
ರಾಘವೇಂದ್ರ ಕಾಲನಿಯ ವೆಂಕಟೇಶ್ವರನ ಗುಡಿಯಲ್ಲಿ ಮಹಾರುದ್ರಯಾಗ ಮಾಡಿದ ಸ್ಥಳೀಯರು ಈ ಬಾರಿಯಾದ್ರೂ ಉತ್ತಮ ಮಳೆಯಾಗಿ ಭರಪೂರ ಮಳೆ ಬರಲೆಂದು ಪ್ರಾರ್ಥಿಸಿದ್ದಾರೆ..
ಈಗಾಗಲೇ ಕಲಬುರಗಿ ಜಿಲ್ಲೆಯನ್ನ ಬರಪೀಡಿತ ಪ್ರದೇಶ ಅಂತ ಸರ್ಕಾರ ಘೋಷಣೆ ಮಾಡಿದೆ…