Breaking News: ತೆಲಂಗಾಣದಲ್ಲಿ ಹೆಚ್ಚಾಯ್ತು ಕೋಳಿ ಕಳ್ಳರ ಹಾವಳಿ!

ಹೈದರಾಬಾದ್:- ತೆಲಂಗಾಣದಲ್ಲಿ ಕೋಳಿ ಕಳ್ಳರ ಹಾವಳಿ ಹೆಚ್ಚಾಗಿದೆ. ಪೆಡಪದಳ್ಳಿ ಜಿಲ್ಲೆಯ ಸುಲ್ತಾನಾಬಾದ್‌ನಲ್ಲಿ ಕೋಳಿ ಕಳ್ಳರ ಹಾವಳಿ ಹೆಚ್ಚಾಗಿದೆ. ಒಂದಲ್ಲ ಎರಡಲ್ಲ 30 ಕೋಳಿಗಳನ್ನು ತೆಗೆದುಕೊಂಡು ಕದ್ದುಕೊಂಡು ಹೋಗಿದ್ದಾರೆ. MP ಟಿಕೆಟ್ ಕೊಡಿಸುವುದಾಗಿ ಕೋಟಿ-ಕೋಟಿ ವಂಚನೆ ಕೇಸ್: ಕುಟುಂಬದ ಮೇಲಿನ ಆರೋಪಕ್ಕೆ ಜೋಶಿ ಹೇಳಿದ್ದೇನು!? ಸುಲ್ತಾನಾಬಾದ್‌ನ ಆರೆಳ್ಳಿ ಚಂದ್ರಯ್ಯ ಎಂಬುವವರು ತಮ್ಮ ಜಮೀನಿನಲ್ಲಿ ಶೆಡ್‌ನಲ್ಲಿ 100 ಕೋಳಿಗಳನ್ನು ಸಾಕಿದ್ದರು. ಆದರೆ ಕೆಲವು ಕಳ್ಳರು ಹಗಲು- ರಾತ್ರಿ ಎನ್ನದೆ ಕೋಳಿಗಳ ಕಳ್ಳತನ ಮಾಡುತ್ತಿದ್ದಾರೆ. ಈವರೆಗೆ 30 ಕೋಳಿಗಳನ್ನು ತೆಗೆದುಕೊಂಡು ಹೋಗಲಾಗಿದೆ … Continue reading Breaking News: ತೆಲಂಗಾಣದಲ್ಲಿ ಹೆಚ್ಚಾಯ್ತು ಕೋಳಿ ಕಳ್ಳರ ಹಾವಳಿ!