Breaking News: ಗೂಂಡಾಕಾಯ್ದೆಯಡಿ ಕುಖ್ಯಾತ ರೌಡಿ ಅರೆಸ್ಟ್!

ಬೆಂಗಳೂರು:- ಗೂಂಡಾಕಾಯ್ದೆಯಡಿ ಕುಖ್ಯಾತ ರೌಡಿಯನ್ನ ಹನುಮಂತನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ. BJP ಶಾಸಕರ ಮನೆಯಲ್ಲೇ ಚಾಲಕ ಸೂಸೈಡ್! ಚಂದ್ರು ಲಮಾಣಿ ಹೇಳಿದ್ದೇನು? ಅಜಿತ್ @ ಕರಿಯಾ ರಾಜೇಶ್ ಬಂಧಿತ ಆರೋಪಿ. ಕರಿಯ ರಾಜೇಶ್ ಕೊಲೆ ಯತ್ನ, ಹಲ್ಲೆ, ದರೋಡೆಗೆ ಸಂಚು, ಸುಲಿಗೆ, ಬೆದರಿಕೆ ಸೇರಿದಂತೆ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದ. 2016ರಿಂದಲೂ ನಿರಂತರವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಕರಿಯ ರಾಜೇಶ್ ಹನುಮಂತ ನಗರ ರೌಡಿಶೀಟರ್ ಕೂಡ ಆಗಿದ್ದು, ಜಾಮೀನು ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ NBW … Continue reading Breaking News: ಗೂಂಡಾಕಾಯ್ದೆಯಡಿ ಕುಖ್ಯಾತ ರೌಡಿ ಅರೆಸ್ಟ್!