100 ನೇ ವಯಸ್ಸಿಗೆ ಬಹುಭಾಷಾ ನಟಿ ಸ್ಮೃತಿ ಬಿಸ್ವಾಸ್ ನಿಧನ.!

ಬಹುಭಾಷಾ ನಟಿ ಸ್ಮೃತಿ ಬಿಸ್ವಾಸ್ ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ನಿನ್ನೆ ಗುರುವಾರದಂದು ಬೆಳಗ್ಗೆ 10 ಗಂಟೆಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿತು. ಹಿಂದಿ ಮತ್ತು ಬೆಂಗಾಲಿ ಚಿತ್ರಗಳಲ್ಲಿ ಅಪ್ರತಿಮ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಖ್ಯಾತ ನಟಿ ಸ್ಮೃತಿ ಬಿಸ್ವಾಸ್ ನಾರಂಗ್ ಅವರಿಗೆ ಬರೋಬ್ಬರಿ 100 ವರ್ಷ ವಯಸ್ಸಾಗಿತ್ತು. 10 ಸೇತುವೆಗಳು ಕುಸಿತ: ಬಿಹಾರದಲ್ಲಿ 16 ಎಂಜಿನಿಯರ್​​ಗಳು ಸಸ್ಪೆಂಡ್! ಈ ಹಿಂದೆ ಸಾಕಷ್ಟು ಸಂಪತ್ತನ್ನು ಹೊಂದಿರುವ ಮುಂಬೈನ ನಿವಾಸಿಯಾಗಿದ್ದ ನಟಿ ಸ್ಮೃತಿ ಅವರು ಸುಮಾರು 28 ವರ್ಷಗಳ ಹಿಂದೆಯೇ ನಾಸಿಕ್‌ … Continue reading 100 ನೇ ವಯಸ್ಸಿಗೆ ಬಹುಭಾಷಾ ನಟಿ ಸ್ಮೃತಿ ಬಿಸ್ವಾಸ್ ನಿಧನ.!