Breaking News: ಸಾರವೆ ಮರ ಬಿದ್ದು 15 ವರ್ಷದ ಬಾಲಕ ದುರ್ಮರಣ!

ಬೆಂಗಳೂರು:- ಸೆಂಟ್ರಿಂಗ್ ಗೆ ಬಳಿಸುವ ಸಾರವೆ ಮರ ಬಿದ್ದು 15 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ವಿ ವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮಲಗುವಾಗ ಕೂದಲು ಫ್ರೀಯಾಗಿ ಬಿಡಬೇಕಾ? ಅಥವಾ ಜಡೆ ಹಾಕಬೇಕೇ! ನೀವು ತಿಳಿಯಲೇಬೇಕಾದ ವಿಚಾರ! 15 ವರ್ಷದ ತೇಜಸ್ವಿನಿ ಸಾವನ್ನಪ್ಪಿದ ಮಗು. ಮಧ್ಯಾಹ್ನ 12 : 40ಕ್ಕೆ ವಿ ವಿ ಪುರಂ ಮೆಟ್ರೋ ನಿಲ್ದಾಣ ಬಳಿ ಈ ದುರ್ಘಟನೆ ಸಂಭವಿಸಿದೆ. ಸ್ಕೂಲ್ ಮುಗಿಸಿಕೊಂಡು ಮನೆಗೆ ಬರುವ ವೇಳೆ ಘಟನೆ ಸಂಭವಿಸಿದೆ. ಶನಿವಾರ … Continue reading Breaking News: ಸಾರವೆ ಮರ ಬಿದ್ದು 15 ವರ್ಷದ ಬಾಲಕ ದುರ್ಮರಣ!