Breaking News: ಗುಂಡು ಹಾರಿಸಿಕೊಂಡು ಸೂಸೈಡ್ ಮಾಡಿಕೊಂಡ 17ರ ಅಪ್ರಾಪ್ತ!

ಭೋಪಾಲ್:- ಮಧ್ಯಪ್ರದೇಶ ಭೋಪಾಲ್‌ನಲ್ಲಿರುವ ಸರ್ಕಾರಿ ಶೂಟಿಂಗ್ ಅಕಾಡೆಮಿಯಲ್ಲಿ ಗುಂಡು ಹಾರಿಸಿಕೊಂಡು 17ರ ಅಪ್ರಾಪ್ತ ಬಾಲಕ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ. RCB ಮುಂದಿನ ಕ್ಯಾಪ್ಟನ್ ಯಾರು ಗೊತ್ತಾ!? ಹೆಸರು ಫೈನಲ್, ಫ್ಯಾನ್ಸ್ ಖುಷ್! 17 ವರ್ಷದ ಯಥಾರ್ಥ್ ರಘುವಂಶಿ ಮೃತ ಬಾಲಕ. ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿರುವ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ಅಕಾಡೆಮಿಯ ಹಾಸ್ಟೆಲ್‌ನಲ್ಲಿ ವಾಸವಾಗಿದ್ದ. ಭಾನುವಾರ ಸಂಜೆ ಅಕಾಡೆಮಿಯಲ್ಲಿ ಪ್ರಾಯೋಗಿಕ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ … Continue reading Breaking News: ಗುಂಡು ಹಾರಿಸಿಕೊಂಡು ಸೂಸೈಡ್ ಮಾಡಿಕೊಂಡ 17ರ ಅಪ್ರಾಪ್ತ!