Breaking: ಜೂ. 18ಕ್ಕೆ ವಾರಾಣಸಿಗೆ ಭೇಟಿ ಕೊಡಲಿದ್ದಾರೆ ಪ್ರಧಾನಿ ಮೋದಿ..!

ವಾರಣಾಸಿ:- ಪ್ರಧಾನಿ ನರೇಂದ್ರ ಮೋದಿ ಅವರು ಜೂ. 18ಕ್ಕೆ ವಾರಾಣಸಿಗೆ ಭೇಟಿ ಕೊಡಲಿದ್ದಾರೆ. ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ಅವರ ಸಂಸದೀಯ ಕ್ಷೇತ್ರಕ್ಕೆ ಅವರ ಮೊದಲ ಭೇಟಿಯಾಗಿದೆ. Murder Case: ದರ್ಶನ್ ಗೆ ಕಠಿಣ ಶಿಕ್ಷೆ ಸಿಗದಿದ್ದರೆ ರಾಜ್ಯದಾದ್ಯಂತ ಹೋರಾಟ.. ವೀರಶೈವ ಮಹಾಸಭಾ ಎಚ್ಚರಿಕೆ! ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಯಾಣದ ಯೋಜನೆಯು ಅವರ ಸಂಸದೀಯ ಕ್ಷೇತ್ರವಾದ ವಾರಾಣಸಿಗೆ 4- 5 ಗಂಟೆಗಳ ಭೇಟಿಯನ್ನು ಒಳಗೊಂಡಿದೆ. ಸಂಜೆ 4.30ರ ಸುಮಾರಿಗೆ ಬಬತ್‌ಪುರದ ಲಾಲ್ … Continue reading Breaking: ಜೂ. 18ಕ್ಕೆ ವಾರಾಣಸಿಗೆ ಭೇಟಿ ಕೊಡಲಿದ್ದಾರೆ ಪ್ರಧಾನಿ ಮೋದಿ..!