Meeting: ಅಮಿತ್ ಶಾ ಜೊತೆ ಬಿಜೆಪಿ – ಜೆಡಿಎಸ್‌ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್: ಯಾರೆಲ್ಲಾ ಇದ್ದಾರೆ ?

ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಸ್ವಾಗತ ಕೋರಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಅವರು ಬರಮಾಡಿಕೊಂಡರು.   ಆ ನಂತರ  ಅಮಿತ್ ಶಾ ಜೊತೆ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲಿದ್ದು ಬಿಜೆಪಿಯ 15 ಹಾಗೂ ಜೆಡಿಎಸ್‌ ನ 8 ಪ್ರಮುಖ ನಾಯಕರು ಭಾಗಿಯಾಗಲಿದ್ದು ಆಹ್ವಾನಿತ ನಾಯಕರ ಲಿಸ್ಟ್ ಮಾಡಲಾಗಿದ್ದು  ಬೆಳಗಿನ ಉಪಹಾರ ಸಭೆಯಲ್ಲಿ ಭಾಗಿಯಾಗಲಿರೋ ಕಮಲ-ದಳ ನಾಯಕರ ಪಟ್ಟಿ ಇಲ್ಲಿದೆ ನೋಡೋಣ ಬನ್ನಿ.. … Continue reading Meeting: ಅಮಿತ್ ಶಾ ಜೊತೆ ಬಿಜೆಪಿ – ಜೆಡಿಎಸ್‌ ನಾಯಕರ ಬ್ರೇಕ್ ಫಾಸ್ಟ್ ಮೀಟಿಂಗ್: ಯಾರೆಲ್ಲಾ ಇದ್ದಾರೆ ?