Bread: ಬ್ರೆಡ್ ತಿನ್ನುವ ಮೊದಲು ಈ ವಿಚಾರ ತಿಳಿದಿರಲಿ! ಇಲ್ಲಿದೆ ನೋಡಿ ಅಡ್ಡಪರಿಣಾಮಗಳು!?

ಬ್ರೆಡ್ ಸಾಮಾನ್ಯವಾಗಿ ನಮ್ಮೆಲ್ಲರಿಗೂ ಚಿರಪರಿಚಿತ.ಬಹಳ ಹಿಂದೆ ಆರೋಗ್ಯ ಸರಿಯಿಲ್ಲದಿದ್ದಾಗ, ಊಟವನ್ನು ಮಾಡಲು ಆಗದ ಪರಿಸ್ಥಿತಿಗಳಲ್ಲಿ ಬ್ರೆಡ್ಡನ್ನು ಸೇವಿಸುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಡಯಟ್ ಎನ್ನುವ ವಿಷಯದ ಹಿಂದೆ ಪ್ರತಿಯೊಬ್ಬರೂ ಬಿದ್ದಿದ್ದಾರೆ.  ಬ್ರೆಡ್ ಅಥವಾ ಬ್ರೆಡ್​ನ ಇನ್ನೀತರ ತಿಂಡಿ ತಿನ್ನಲು ಎಷ್ಟು ರುಚಿಕರವಾಗಿರುತ್ತವೆಯೋ ಅವುಗಳು ಆರೋಗ್ಯಕ್ಕೆ ಹಾನಿಕಾರಕವು ಹೌದು. ಬ್ರೆಡ್ ಪೊಟ್ಯಾಸಿಯಮ್ ಬ್ರೋಮೇಟ್ ಅನ್ನು ಹೊಂದಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿದೆ. ಬಿಳಿ ಬ್ರೆಡ್ ಮಾಡುವುದು ಹೇಗೆ? ಬಿಳಿ ಬ್ರೆಡ್ ತಯಾರಿಸಲು ಗೋಧಿ ಹಿಟ್ಟು ಅಥವಾ ಮೈದಾ … Continue reading Bread: ಬ್ರೆಡ್ ತಿನ್ನುವ ಮೊದಲು ಈ ವಿಚಾರ ತಿಳಿದಿರಲಿ! ಇಲ್ಲಿದೆ ನೋಡಿ ಅಡ್ಡಪರಿಣಾಮಗಳು!?