ಇಬ್ಬರು ಪರಸ್ಪರ ಗೌರವದಿಂದಲೇ ಡಿವೋರ್ಸ್ ಪಡೆದಿದ್ದೇವೆ, ವದಂತಿ ಬೇಡ: ನಾಗಚೈತನ್ಯ!
ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ನಾಗ ಚೈತನ್ಯ ಹಾಗೂ ಸಮಂತಾ ಅವರು ಅಂತರ್ ಧರ್ಮೀಯ ವಿವಾಹವಾಗಿದ್ದರು. ಇಬ್ಬರು ಏ ಮಾಯ ಚೇಸಾವೆ ಸಿನಿಮಾ ಮೂಲಕ ಪರಿಚಿತರಾಗಿ ಹಿಟ್ ಮೂವಿ ಕೊಟ್ಟು ಆ ನಂತರ ಸ್ನೇಹಿತರಾಗಿದ್ದರು. ಪರಸ್ಪರ ಪ್ರೀತಿಸಲಾರಂಭಿಸಿ ನಂತರ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ರೇಣುಕಾಸ್ವಾಮಿ ಕೊಲೆ ಪ್ರಕರಣ: ಇಂದು ನಟ ದರ್ಶನ್ ಬೇಲ್ ಭವಿಷ್ಯ ನಿರ್ಧಾರ? ಮಾಜಿ ಸಂಗಾತಿ ಸಮಂತಾ ರುತ್ ಪ್ರಭು … Continue reading ಇಬ್ಬರು ಪರಸ್ಪರ ಗೌರವದಿಂದಲೇ ಡಿವೋರ್ಸ್ ಪಡೆದಿದ್ದೇವೆ, ವದಂತಿ ಬೇಡ: ನಾಗಚೈತನ್ಯ!
Copy and paste this URL into your WordPress site to embed
Copy and paste this code into your site to embed