ಚಿನ್ನ, ಬೆಳ್ಳಿ ಎರಡೂ ದುಬಾರಿ; ಬೆಲೆ ಏರಿಕೆಗೆ ಗ್ರಾಹಕ ಕಂಗಾಲು!

ಚಿನ್ನ, ಬೆಳ್ಳಿ ಎರಡೂ ದುಬಾರಿ ಆಗಿದ್ದು, ಬೆಲೆ ಏರಿಕೆಗೆ ಗ್ರಾಹಕ ಕಂಗಾಲಾಗಿದ್ದಾರೆ. ಬಾಹ್ಯಕಾಶದಲ್ಲಿ ನಮ್ಮ ಸಾಧನೆ ವಿಶ್ವಕ್ಕೆ ಪ್ರೇರಣೆ.. ಗೆಲುವಿನ ಬಳಿಕ ಮೋದಿ ಸುದ್ದಿಗೋಷ್ಠಿ! ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 66,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 72,870 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,400 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 66,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 … Continue reading ಚಿನ್ನ, ಬೆಳ್ಳಿ ಎರಡೂ ದುಬಾರಿ; ಬೆಲೆ ಏರಿಕೆಗೆ ಗ್ರಾಹಕ ಕಂಗಾಲು!