ಬೋರ್ನ್ ವಿಟಾ ಆರೋಗ್ಯ ಪಾನೀಯವಾಗಲು ಸಾಧ್ಯವಿಲ್ಲ – ಕೇಂದ್ರ!

ಬೆಂಗಳೂರು/ ದೆಹಲಿ:- ಬೋರ್ನ್ ವಿಟಾ ಆರೋಗ್ಯ ಪಾನೀಯವಾಗಲು ಸಾಧ್ಯವಿಲ್ಲ ಎಂದ ಕೇಂದ್ರ ಹೇಳಿದೆ. ಹೀಗಾಗಿ ಕಾಮರ್ಸ್ ಸಂಸ್ಥೆಗಳು ಆರೋಗ್ಯ ಪಾನೀಯ ಪಟ್ಟಿಯಿಂದ ಬೋರ್ನ್ ವಿಟಾ ಸೇರಿದಂತೆ ಪಾನೀಯಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರಾ ಹಾರ್ದಿಕ್!? – ವಿಶ್ವಕಪ್ ನಲ್ಲಿ ಸ್ಥಾನ ಪಡೆಯಲು ನೋವು ಮರೆಮಾಚುತ್ತಿರುವ ಚರ್ಚೆ! ಆರೋಗ್ಯ ಪಾನೀಯ ಅಥವಾ ಎನರ್ಜಿ ಡ್ರಿಂಕ್ಸ್ ವಿಭಾಗದಲ್ಲಿ ಹಾಕಲಾಗಿರುವ ಬೋರ್ನ್ ವಿಟಾ ಸೇರಿದಂತೆ ಎಲ್ಲಾ ಪಾನೀಯ ಹಾಗೂ ತಂಪು ಪಾನೀಯಗಳನ್ನು ತೆಗೆದುಹಾಕುವಂತೆ ಕೇಂದ್ರ ವಾಣಿಜ್ಯ ಮತ್ತು … Continue reading ಬೋರ್ನ್ ವಿಟಾ ಆರೋಗ್ಯ ಪಾನೀಯವಾಗಲು ಸಾಧ್ಯವಿಲ್ಲ – ಕೇಂದ್ರ!