Hubballi: ಉತ್ಕರ್ಷ ರೋಟರಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ!

ಹುಬ್ಬಳ್ಳಿ: ನಗರದ ಗೋಕುಲ್ ರಸ್ತೆ, ಕುಮಾರ ಪಾರ್ಕ್‌ನಲ್ಲಿರುವ ರೋಟರಿ ಸರಸ್ವತಿ ವಿದ್ಯಾಲಯ ಶಾಲೆಯಲ್ಲಿ ಉತ್ಕರ್ಷ ರೋಟರಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ ನಡೆಯಿತು. ಟೋಕಿಯೋ -ಬೆಂಗಳೂರು ಮಾರ್ಗದ ವಿಮಾನ ಹಾರಾಟ ಹೆಚ್ಚಿಸಿದ BLR! ರೋಟರಿ ಮಿಡ್‌ಟೌನ ಮಾಜಿ ಅಧ್ಯಕ್ಷ ರೋ. ಅಶ್ವಿನಿ ಸಂಘವಿ ಅವರು ನೂತನ ಅಧ್ಯಕ್ಷೆ ಕುಮಾರಿ ಪೂರ್ವಿ ಪಿ, ಉಮರ್ಜಿ, ಕಾರ್ಯದರ್ಶಿ ಕುಮಾರಿ ಸಂಜನಾ ಆರ್. ಕುಲಕರ್ಣಿ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು ಮತ್ತು ವಿದ್ಯಾರ್ಥಿ ಜೀವನದಲ್ಲಿ ಸಮಾಜಮುಖಿ ಕೆಲಸ ಮಾಡಲು ಇಂಟರ್ಯಾಕ್ಟ್ ಕ್ಲಬ್ … Continue reading Hubballi: ಉತ್ಕರ್ಷ ರೋಟರಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನೆ!