ಕಲಬುರಗಿ: ಕೊರೊನಾ ಕನವರಿಸುವ ವಚನಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಇವತ್ತು ಕಲಬುರಗಿಯಲ್ಲಿ ನಡೆಯಿತು.. ಪತ್ರಕರ್ತ ಸಂಗಮನಾಥ ರೇವತಗಾಂವ್ ಬರೆದಿರುವ ಪುಸ್ತಕವನ್ನು ಮಾದನ ಹಿಪ್ಪರಗಾ ಶ್ರೀಗಳು ಬಿಡುಗಡೆ ಮಾಡಿದ್ರು.. ಕಲಬುರಗಿ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಈ ಪುಸ್ತಕದಲ್ಲಿ ಇನ್ನೂರಕ್ಕೂ ಅಧಿಕ ವಚನಗಳಿವೆ ಎಲ್ಲರೂ ಓದಿ ಅಂತ ಶ್ರೀಗಳು ಹೇಳಿದ್ರು.
ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ್ ಯಡ್ರಾಮಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ವಿವಿ ಪ್ರೊಫೆಸರ್ ಹೆಚ್ ಟಿ ಪೋತೆ ಹಾಗು ಆರ್ ಎಸ್ಎಸ್ ಮುಖಂಡರಾದ ಲಿಂಗರಾಜಪ್ಪ ಅಪ್ಪಾ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು..