ಗದಗ:- ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೂ ಬೇಸಿಗೆ ಬಿಸಿ ತಟ್ಟಿದೆ. ಬಿಸಿಲಿನ ತಾಪಕ್ಕೆ ಮಾಜಿ ಸಿಎಂ, ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು ತಂಪು ಪಾನೀಯ ಮೊರೆ ಹೋಗಿದ್ದಾರೆ.
ಶ್ರೀರಾಮನವಮಿ ಪ್ರಯುಕ್ತ ಶ್ರೀ ಅಭಯಾಂಜನೇಯ ಸ್ವಾಮಿಯ ಅದ್ದೂರಿ ಪಲ್ಲಕ್ಕಿ ಉತ್ಸವ!
ಲಸ್ಸಿ ಹಾಗೂ ದೂದ್ ಕೂಲ್ಡ್ರಿಂಕ್ ಕುಡಿಯೋ ಮೂಲಕ ಬಿಸಿಲಿನಿಂದ ಕೊಂಚ ರಿಕ್ಯಾಕ್ಸ್ ಮಾಡಿಕೊಂಡಿದ್ದಾರೆ. ಗದಗ ನಗರದ ಸ್ಟೇಷನ್ ರಸ್ತೆಯಲ್ಲಿರುವ ಎಂ ಎನ್ ಕೂಲ್ಡ್ರಿಂಕ್ಸ್ ಅಂಗಡಿ ಬೊಮ್ಮಾಯಿಯೊಂದಿಗೆ ಬಿಜೆಪಿ ಮುಖಂಡರು ಕೂಲ್ಡ್ರಿಂಕ್ಸ್ ಕುಡಿದಿದ್ದಾರೆ.