MP Election: ಗದಗದ ಸೂರಣಗಿ ಗ್ರಾಮದಲ್ಲಿ ಬೊಮ್ಮಾಯಿ ಅಬ್ಬರದ ಪ್ರಚಾರ!

ಗದಗ:- ಲೋಕಸಭಾ ಚುನಾವಣೆ ಹಿನ್ನೆಲೆ ಹಾವೇರಿ-ಗದಗ ಬಿಜೆಪಿ ಅಬ್ಯರ್ಥಿ ಬಸವರಾಜ್ ಬೊಮ್ಮಾಯಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದು, ಈ ವೇಳೆ ಬೊಮ್ಮಾಯಿಗೆ ಕಂಬಳಿ ಹೊದಿಸಿ ಅಭಿಮಾನಿಗಳು ಕುರಿಮರಿ ನೀಡಿದ್ದಾರೆ. ಯುಗಾದಿ ಸಂಭ್ರಮ: ಶ್ರೀ ಶಂಕರಲಿಂಗ ದೇವಸ್ಥಾನಕ್ಕೆ ಹರಿದು ಬರುತ್ತಿರುವ ಭಕ್ತಸಾಗರ! ಕಂಬಳಿ ಹಾಕಿಕೊಂಡು ಕುರಿಮರಿ ಕೈಯಲ್ಲಿ ಬೊಮ್ಮಾಯಿ ಹಿಡಿದೆತ್ತಿಕೊಂಡಿದ್ದಾರೆ. ಬಳಿಕ ಗ್ರಾಮದಲ್ಲಿ ರೋಡ್ ಶೋ ಮಾಡಿದ ಬೊಮ್ಮಾಯಿ, ಮತದಾರರಲ್ಲಿ ಮತಯಾಚನೆ ಮಾಡಿದ್ದಾರೆ. ನನ್ನನ್ನು ಗೆಲ್ಲಿಸೋ ಮೂಲಕ … Continue reading MP Election: ಗದಗದ ಸೂರಣಗಿ ಗ್ರಾಮದಲ್ಲಿ ಬೊಮ್ಮಾಯಿ ಅಬ್ಬರದ ಪ್ರಚಾರ!