ಬಾಂಬ್ ಬೆದರಿಕೆ ಸಂದೇಶ ; ಧಾರವಾಡದಲ್ಲಿರುವ ಸಿಬಿಐ ಕೋರ್ಟ್ ನಲ್ಲಿ ತಪಾಸಣೆ
ಧಾರವಾಡ : ಧಾರವಾಡ ಜಿಲ್ಲಾ ನ್ಯಾಯಾಲಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಇರುವ ಸಿಬಿಐ ಕೋರ್ಟ್ ನಲ್ಲಿ ತಪಾಸಣೆ ನಡೆಸಲಾಯಿತು. ಫಾರೆನರ್ಸ್ ರಿಜನಲ್ ರೆಜಿಸ್ಟ್ರೆಷನ್ ಆಫೀಸಿನಿಂದ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ ಮೂಲಕ ಸಂದೇಶ ಕಳುಹಿಸಲಾಗಿತ್ತು. ಈ ಮೇಲ್ ಆಧಾರದ ಮೇಲೆ ಕೋರ್ಟ್ ಹಾಲ್ ನಲ್ಲಿ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ಮಾವೋವಾದಿ ಕೋಟೆ ಹೊಂಡ ರವಿ ಅಧಿಕಾರಿಗಳ ಮುಂದೆ ಶರಣು ಮೇಲ್ ಮೂಲಕ ನ್ಯಾಯಾಲಯಕ್ಕೆ ಹುಸಿ … Continue reading ಬಾಂಬ್ ಬೆದರಿಕೆ ಸಂದೇಶ ; ಧಾರವಾಡದಲ್ಲಿರುವ ಸಿಬಿಐ ಕೋರ್ಟ್ ನಲ್ಲಿ ತಪಾಸಣೆ
Copy and paste this URL into your WordPress site to embed
Copy and paste this code into your site to embed