Haveri: ಬೊಲೆರೊ ಡಿಕ್ಕಿ: ವಾಹನದಲ್ಲಿದ್ದ ಮೂವರು ಸೇರಿ 20 ಕುರಿಗಳು ಸಾವು!

ಹಾವೇರಿ:- ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿ ರಸ್ತೆ ಬದಿ ನಿಂತಿದ್ದ ವಾಹನಕ್ಕೆ ಕುರಿ ತುಂಬಿದ್ದ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ವ್ಯಕ್ತಿಗಳು ಸೇರಿದಂತೆ 20 ಕುರಿಗಳು ಸಾವನ್ನಪ್ಪಿರುವಂತಹ ಘಟನೆ ಜರುಗಿದೆ. DK Suresh: ಗೆದ್ದ ಮೇಲೆ ದೇವೇಗೌಡರ ಕುಟುಂಬ ಜನರಿಗೆ ಕೃತಜ್ಞತೆ ಸಲ್ಲಿಸಲ್ಲ – ಡಿಕೆ ಸುರೇಶ್! ಗುಡ್ಡಪ್ಪ ಕೈದಾಳಿ ಮೈಲಾರಪ್ಪ ಕೈದಾಳಿ, ಶಿವರಾಜ್ ಹೊಳೆಪ್ಪನವರ ಮೃತರು ಎಂದು ಗುರುತಿಸಲಾಗಿದೆ. ಕಾಕೋಳ ಗ್ರಾಮಕ್ಕೆ ಬರುವಾಗ ಮಾರ್ಗಮಧ್ಯೆ ದುರಂತ ಸಂಭವಿಸಿದೆ. ಬೀರಪ್ಪ ದೊಡ್ಡಚಿಕ್ಕಣ್ಣನವರ, … Continue reading Haveri: ಬೊಲೆರೊ ಡಿಕ್ಕಿ: ವಾಹನದಲ್ಲಿದ್ದ ಮೂವರು ಸೇರಿ 20 ಕುರಿಗಳು ಸಾವು!