ಕೋಲಾರ ವ್ಯಾಯಾಮ ಶಾಲೆ ವತಿಯಿಂದ ದೇಹದಾರ್ಡ್ಯ ಸ್ಪರ್ಧೆ: ಹೃತ್ವಿಕ್ ಚಾಂಪಿಯನ್!

ಕೋಲಾರ: ನವರಾತ್ರಿ ಹಬ್ಬದ ಪ್ರಯುಕ್ತ ನಗರದ ಟೇಕಲ್ ರಸ್ತೆಯಲ್ಲಿರುವ ಕೋಲಾರ ವ್ಯಾಯಾಮ ಶಾಲೆ(ಗರಡಿ ಮನೆ) ವತಿಯಿಂದ ನಡೆದ ಗಣೇಶೋತ್ಸವ ಹಾಗೂ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಗರಡಿ ಮನೆಯಲ್ಲಿಯೇ ತರಬೇತಿ ಪಡೆದ ಹೃತ್ವಿಕ್ ಆಯ್ಕೆಯಾಗಿ 10ಸಾವಿರ ರೂ. ಹಾಗೂ ಟ್ರೋಫಿ ತನ್ನದಾಗಿಸಿಕೊಂಡರು. ಸಚಿವರಾಡುವ ಮಾತಿಗೆ ತಲೆಬುಡವಿಲ್ಲ: ಜಮೀರ್ ವಿರುದ್ಧ ಯತ್ನಾಳ್ ಕಿಡಿ! ನಗರದ ಟೇಕಲ್ ವೃತ್ತದಲ್ಲಿ ಪ್ರತಿವರ್ಷದಂತೆ ನವರಾತ್ರಿ ಹಬ್ಬದಂದು ಗರಡಿ ಮನೆ ಹುಡುಗರಿಂದ ಗಣೇಶೋತ್ಸವ ಆಚರಿಸಲಾಗುತ್ತದೆ. ಈ ಹಿನ್ನೆಲೆ ‘ಗರಡಿ ಮನೆ ಶ್ರೀ 2024’ ದೇಹದಾರ್ಡ್ಯ ಸ್ಪರ್ಧೆ ಏರ್ಪಡಿಸಿದ್ದು, … Continue reading ಕೋಲಾರ ವ್ಯಾಯಾಮ ಶಾಲೆ ವತಿಯಿಂದ ದೇಹದಾರ್ಡ್ಯ ಸ್ಪರ್ಧೆ: ಹೃತ್ವಿಕ್ ಚಾಂಪಿಯನ್!