50 ಎಲೆಕ್ಟ್ರಿಕ್ ಬಸ್​ ಚಾಲಕರಿಗೆ ಗೇಟ್ ಪಾಸ್ ಕೊಟ್ಟ BMTC!

ಬೆಂಗಳೂರು:- ಬಿಎಂಟಿಸಿಯ 50 ಎಲೆಕ್ಟ್ರಿಕ್ ಬಸ್​ ಚಾಲಕರಿಗೆ ಗೇಟ್ ಪಾಸ್ ಕೊಡಲಾಗಿದೆ. Karnataka Weather: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್​ 22ರವರೆಗೆ ಭಾರೀ ಮಳೆ…! ಎಲೆಕ್ಟ್ರಿಕ್ ಬಸ್​​ಗಳಿಗೆ ಕನ್ನಡ ಬರದ ಮಲಯಾಳಿಗಳು, ಅನುಭವ ಇಲ್ಲದ ಸಣ್ಣಪುಟ್ಟ ಹುಡುಗರಿಗೆ ಬಸ್ ನೀಡಲಾಗಿತ್ತು. ಇದರಿಂದ ಎಚ್ಚೆತ್ತ ಬಿಎಂಟಿಸಿ ಅಧಿಕಾರಿಗಳು ತನಿಖೆ ನಡೆಸಿ 50 ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಗೇಟ್ ಪಾಸ್ ನೀಡಿದೆ. ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್​ಗಳಲ್ಲಿ ಕೇರಳದ ಚಾಲಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಇದರಿಂದ ಕನ್ನಡಿಗರಿಗೆ ಉದ್ಯೋಗವಿಲ್ಲದಂತಾಗಿತ್ತು. ಕೆಲಸಕ್ಕೆ ಸೇರಿಕೊಳ್ಳುವಾಗ 22.500 … Continue reading 50 ಎಲೆಕ್ಟ್ರಿಕ್ ಬಸ್​ ಚಾಲಕರಿಗೆ ಗೇಟ್ ಪಾಸ್ ಕೊಟ್ಟ BMTC!