ಯೂನಿಫಾರಂಗೆ ಪುಡಿಗಾಸು ಕೊಟ್ಟ BMTC: ನೌಕರರಿಂದ ವ್ಯಾಪಕ ಆಕ್ರೋಶ!

ಬೆಂಗಳೂರು:-ಯೂನಿಫಾರಂ ಖರೀದಿಗೆ ಕಡಿಮೆ ಹಣ ನೀಡಲು ಮುಂದಾಗಿರುವ ಬಿಎಂಟಿಸಿ ವಿರುದ್ಧ ಸಾರಿಗೆ ಮುಖಂಡರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಂಡಕ್ಟರ್, ಡ್ರೈವರ್​​ಗಳಿಗೆ ಯೂನಿಫಾರಂ ನೀಡಲು ಬಿಎಂಟಿಸಿಯಲ್ಲಿ ಹಣವಿಲ್ಲವೇ ಎಂದು ಸಾರಿಗೆ ನೌಕರರ ಮುಖಂಡರು ಪ್ರಶ್ನೆ ಮಾಡುತ್ತಿದ್ದಾರೆ. Hubballi: ಬಾಕಿ ಹಣ ಬಿಡುಗಡೆ ಆಗ್ರಹಿಸಿ ಗುತ್ತಿಗೆದಾರರ ಪ್ರತಿಭಟನೆ! ಪುಡಿಗಾಸು ನೀಡಿ ಎರಡು ಜೊತೆ ಯೂನಿಫಾರಂ ಹೊಲಿಸಿಕೊಳ್ಳಲು ಹೇಳಿದರೆ ಹೇಗೆ ಎಂದು ನೌಕರರು ಪ್ರಶ್ನೆ ಮಾಡುತ್ತಿದ್ದಾರೆ. ಬಿಎಂಟಿಸಿಯ ಪುರುಷ ಕಂಡಕ್ಟರ್, ಡ್ರೈವರ್ ಗಳಿಗೆ ಹಾಗೂ ಮೆಕ್ಯಾನಿಕ್ ಗಳಿಗೆ ಎರಡು ಜೊತೆ ಯೂನಿಫಾರಂಗೆ ಕೇವಲ … Continue reading ಯೂನಿಫಾರಂಗೆ ಪುಡಿಗಾಸು ಕೊಟ್ಟ BMTC: ನೌಕರರಿಂದ ವ್ಯಾಪಕ ಆಕ್ರೋಶ!