ಡಿವೈಡರ್ ಮೇಲೆ ಹತ್ತಿದ BMTC ಬಸ್: ತಪ್ಪಿದ ದುರಂತ, ಫುಲ್ ಟ್ರಾಫಿಕ್!
ಬೆಂಗಳೂರು:- ಡಿವೈಡರ್ ಮೇಲೆ ಬಿಎಂಟಿಸಿ ಬಸ್ ಹತ್ತಿದ ಘಟನೆ ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನಗರದ ಬನಶಂಕರಿ ಬಸ್ ಸ್ಟ್ಯಾಂಡ್ ಬಳಿ ಜರುಗಿದೆ. ಬಿಜೆಪಿ ಟಿಕೆಟ್ ವಂಚನೆ ಆರೋಪ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕುಟುಂಬದ ಮೂವರ ವಿರುದ್ಧ FIR! ಡಿಪೋ 20ರ ಬನಶಂಕರಿಗೆ ಸೇರಿದ ಬಸ್ ಇದಾಗಿದ್ದು, ಡಿಪೋದಿಂದ ಹೊರಗೆ ಬರ್ತಿದ್ದಂತೆ ಈ ಘಟನೆ ನಡೆದಿದೆ. ಡಿವೈಡರ್ ಮೇಲೆ ಸುಮಾರು ಅರ್ಧದಷ್ಟು ಬಸ್ ಹತ್ತಿದೆ. ಬಸ್ ಕೆಳಗೆ ಇಳಿಸಲು BMTC ಚಾಲಕ ಹರಸಾಹಸ ಪಡುತ್ತಿದ್ದಾರೆ. … Continue reading ಡಿವೈಡರ್ ಮೇಲೆ ಹತ್ತಿದ BMTC ಬಸ್: ತಪ್ಪಿದ ದುರಂತ, ಫುಲ್ ಟ್ರಾಫಿಕ್!
Copy and paste this URL into your WordPress site to embed
Copy and paste this code into your site to embed