ದೃಷ್ಟಿ ಮಂಜಾಗ್ತಿದ್ಯಾ!? ಹಾಗಿದ್ರೆ ಈ ನೈಸರ್ಗಿಕ ಪಾನೀಯ ಸೇವಿಸಿ!

ಒಂದು ವೇಳೆ ನೀವು ನಿಮಗರಿಯದೇ ಆಗಾಗ ಕಣ್ಣುಜ್ಜಿಕೊಳ್ಳುತ್ತಾ ಮತ್ತು ಕಣ್ಣನ್ನು ಕಿರಿದಾಗಿಸಿಕೊಳ್ಳುತ್ತಾ ಮುಂದಿನ ದೃಶ್ಯವನ್ನು ಸ್ಪಷ್ಟವಾಗಿ ನೋಡಲು ಕಷ್ಟಪಡುತ್ತಿರುತ್ತೀರಾ? ಥಟ್ಟನೇ ನಿಮ್ಮ ದೃಷ್ಟಿ ಮಂಜಾಗತೊಡಗುತ್ತದೆಯೇ? ಅಥವಾ ದೃಷ್ಟಿ ಕೇಂದ್ರದಲ್ಲಿ ಚಿಕ್ಕ ವರ್ತುಲಗಳು ಮೂಡುತ್ತಿದ್ದು ಯಾವ ವಸ್ತುವನ್ನು ಗಮನವಿಟ್ಟು ನೋಡಬೇಕೋ ಆ ಭಾಗ ಕೊಂಚ ಮಬ್ಬು ಮಬ್ಬಾಗುತ್ತಿದೆಯೇ? ಇವೆಲ್ಲಾ ಮಬ್ಬುಗಣ್ಣಿನ ಲಕ್ಷಣಗಳಾಗಿವೆ. ಆದರೆ ಇವುಗಳಿಗೆ ಕಾರಣ ಮಾತ್ರ ಒಂದೇ ರೀತಿಯಲ್ಲಿರುವುದಿಲ್ಲ. ತಿಂಗಳ ಮುಟ್ಟಿನ ವೇಳೆ ಮಹಿಳೆಯರಿಗೆ ಸೆಕ್ಸ್ ಬಯಕೆ ಹೆಚ್ಚುತ್ತೆ! ಅಸಲಿ ಕಾರಣ ಇಲ್ಲಿದೆ! ನಿಮ್ಮ ದೃಷ್ಟಿ ಸುಧಾರಿಸಲು … Continue reading ದೃಷ್ಟಿ ಮಂಜಾಗ್ತಿದ್ಯಾ!? ಹಾಗಿದ್ರೆ ಈ ನೈಸರ್ಗಿಕ ಪಾನೀಯ ಸೇವಿಸಿ!