ಯಾದಗಿರಿಯ ಯಿಮ್ಸ್‌ ಆಸ್ಪತ್ರೆಯಲ್ಲಿ ಆರಂಭವಾಗದ ಬ್ಲಡ್‌ ಬ್ಯಾಂಗ್‌ : ರೋಗಿಗಳ ಪರದಾಟ

ಯಾದಗಿರಿ : ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಯಿಮ್ಸ್ ಆಸ್ಪತ್ರೆಯಲ್ಲಿ ಬ್ಲಡ್‌ ಬ್ಯಾಂಕ್‌ ಇಲ್ಲವಾಗಿದೆ. ಯಿಮ್ಸ್ ಆಸ್ಪತ್ರೆ ಉದ್ಘಾಟನೆಯಾಗಿ ನಾಲ್ಕು ವರ್ಷಗಳಾದರೂ ಬ್ಲಡ್‌ ಬ್ಯಾಂಕ್‌ ಮಾತ್ರ ಆರಂಭವಾಗಿಲ್ಲ. ಹೀಗಾಗಿ ಜೀವ ಹನಿಗಾಗಿ ರೋಗಿಗಳ ಪರದಾಡುವಂತಾಗಿದ್ದು, ಆಸ್ಪತ್ರೆಗೆ ಬರುವ ರೋಗಿಗಳು ಹೊರಗಡೆ ರಕ್ತ ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಯಾದಗಿರಿ ನಗರದ ಹೊರಭಾಗದಲ್ಲಿರುವ ಯಿಮ್ಸ್ ಆಸ್ಪತ್ರೆ 2021 ಜ. 7 ರಂದು ಯಿಮ್ಸ್ ಆಸ್ಪತ್ರೆ ಉದ್ಘಾಟನೆಯಾಗಿದ್ದು, ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡದೇ ವಿಳಂಬ ಮಾಡುತ್ತಿದ್ದಾರೆ. ಹೆಸ್ಕಾಂ ಹೈಟೆನ್ಷನ್‌ ವಿದ್ಯುತ್ … Continue reading ಯಾದಗಿರಿಯ ಯಿಮ್ಸ್‌ ಆಸ್ಪತ್ರೆಯಲ್ಲಿ ಆರಂಭವಾಗದ ಬ್ಲಡ್‌ ಬ್ಯಾಂಗ್‌ : ರೋಗಿಗಳ ಪರದಾಟ