ಕಲ್ಲು ಕ್ರಶರ್‌ನಲ್ಲಿ ಬ್ಲಾಸ್ಟ್‌ ; ಓರ್ವ ಸಾವು, ಮೂವರಿಗೆ ಗಾಯ

ಕೋಲಾರ : ಕಲ್ಲು ಕ್ರಷ್‌ ಮಾಡುವಾಗ ಬ್ಲಾಸ್ಟಿಂಗ್ ವೇಳೆ ಕಲ್ಲು ಬಿದ್ದು ಓರ್ವ ಸಾವನ್ನಪ್ಪಿದ್ದು, ಮೂವರಿಗೆ ಗಾಯವಾಗಿರುವ  ಘಟನೆ ಕೋಲಾರದಲ್ಲಿ ನಡೆದಿದೆ.   ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಟೇಕಲ್‌ನ ಮಾಕಾರಹಳ್ಳಿ ಬಳಿ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಆಂಧ್ರ ಮೂಲದ ಕಾರ್ಮಿಕ ವೆಂಕಟೇಶ್ (೬೦) ಎಂದು ಗುರುತಿಸಲಾಗಿದೆ. ಹರೀಶ್ ಮತ್ತು ಈಶ್ಚರ್ ಎಂಬುವರಿಗೆ ಗಾಯಗಳಾಗಿವೆ. ಸ್ವಾತಿ ಹತ್ಯೆ ಪ್ರಕರಣ ಮಾಸೂರು ಬಂದ್ ; ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಬ್ಲಾಸ್ಟಿಂಗ್ ತಯಾರಿ ವೇಳೆ … Continue reading ಕಲ್ಲು ಕ್ರಶರ್‌ನಲ್ಲಿ ಬ್ಲಾಸ್ಟ್‌ ; ಓರ್ವ ಸಾವು, ಮೂವರಿಗೆ ಗಾಯ