ಮನೆ ಅಂಗಳಕ್ಕೆ ಕರಿ ಚಿರತೆ ಎಂಟ್ರಿ: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!

ಉತ್ತರ ಕನ್ನಡ:- ಮನೆ ಅಂಗಳದಲ್ಲಿ ಕರಿ ಚಿರತೆಯೊಂದು ಎಂಟ್ರಿ ಕೊಟ್ಟಿದ್ದು, ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಡಿಜಿಟಲ್ ಇಂಡಿಯಾದಲ್ಲಿದೆ ಹಲವು ಉದ್ಯೋಗ: JOB ಬೇಕಾದವರು ಇಂದೇ ಅರ್ಜಿ ಹಾಕಿ! ಜಿಲ್ಲೆಯ ಸಿದ್ದಾಪುರ ತಾಲೂಕಿನ ಮುಸೆಗಾರ ಎಂಬ ಗ್ರಾಮದಲ್ಲಿ ಘಟನೆ ಜರುಗಿದೆ. ಪ್ರತಿ ಬಾರಿಯೂ ತಲಾ ಒಂದು ನಾಯಿಯನ್ನು ಹೊತ್ತೊಯ್ದಿದ್ದ ಚಿರತೆ. ನಿನ್ನೆ ರಾತ್ರಿ ಕೂಡ ಮತ್ತೆ ನಾಯಿಯ ಹುಡುಕಾಟ ನಡೆಸಿ ಕಪ್ಪು ಚಿರತೆ ಬಂದಿತ್ತು. ಇದೀಗ ಮನೆಯವರಲ್ಲಿ ಆತಂಕ ಎದುರಾಗಿದೆ. ಕರಿಚಿರತೆ ಓಡಾಟದ ದೃಶ್ಯ ಸಿಸಿ … Continue reading ಮನೆ ಅಂಗಳಕ್ಕೆ ಕರಿ ಚಿರತೆ ಎಂಟ್ರಿ: ಸಿಸಿ ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ!