ಬಿಜೆಪಿ ಭದ್ರಕೋಟೆ ಕೊನೆಗೂ ʼಕೈʼ ವಶ : ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
ಹಾವೇರಿ: ಬೊಮ್ಮಾಯಿ ಭದ್ರಕೋಟೆ ಕೊನೆಗೂ ಕೈ ವಶವಾಗಿದ್ದು, ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಸತತ 6 ಸೋಲಿನ ಬಳಿಕ ಶಿಗ್ಗಾಂವಿಯಲ್ಲಿ ಕಾಂಗ್ರೆಸ್ ಅಭೂತ ಪೂರ್ವ ಗೆಲುವು ಸಾಧಿಸಿದ್ದು, ಈ ಮೂಲಕ ಉಪಕದನದಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿಗೆ ಸೋಲಿನ ಅಘಾತ ಎದುರಾಗಿದೆ. 2008 ರಿಂದ ಶಿಗ್ಗಾಂವಿಯಲ್ಲಿ ಬಸವರಾಜ್ ಬೊಮ್ಮಾಯಿ 4 ಸಲ ಗೆದ್ದಿದ್ದರು. ಆದರೆ ಇದೀಗ ಬೊಮ್ಮಾಯಿ ಪುತ್ರ ಭರತ್ ಗೆ ತೀವ್ರ ಮುಖಭಂಗವಾಗಿದೆ. 1999 ರಿಂದ ಸತತವಾಗಿ ಸೋತಿದ್ದ … Continue reading ಬಿಜೆಪಿ ಭದ್ರಕೋಟೆ ಕೊನೆಗೂ ʼಕೈʼ ವಶ : ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ
Copy and paste this URL into your WordPress site to embed
Copy and paste this code into your site to embed