ಬಿಜೆಪಿ MLC ಸಿಟಿ ರವಿ ಅರೆಸ್ಟ್! ಹೆಬ್ಬಾಳಕರ್ ಕ್ಷೇತ್ರದಲ್ಲೇ ಅಂದರ್!

ಬೆಳಗಾವಿ:- ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲವಾಗಿ ಪದ ಬಳಕೆ ಮಾಡಿದ ಆರೋಪದಡಿ MLC ಸಿಟಿ ರವಿ ಅವರನ್ನು ಅರೆಸ್ಟ್ ಮಾಡಲಾಗಿದೆ. ಅವಾಚ್ಯ ಶಬ್ದ ಬಳಕೆ ವಿಚಾರಕ್ಕೆ ಸಂಬಧಪಟ್ಟಂತೆ ಬೆಳಗಾವಿಯಲ್ಲಿ ಬಿಜೆಪಿ ಎಮ್ ಎಲ್ ಸಿ ಸಿಟಿ ರವಿ ಅವರನ್ನು ಬಂಧಿಸಲಾಗಿದೆ. ಬೆಳಗಾವಿ ಹಿರೇಬಾಗೆವಾಡಿ ಪೋಲಿಸರಿಂದ ಸುವರ್ಣ ಸೌಧಾದಲ್ಲಿ ಬಂಧಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಬಂಧಿಸಲಾಗಿದ್ದು, ಪೋಲಿಸ್ ಬಂದೊಬಸ್ತ ನಡುವೆ ಸಿಟಿ ರವಿ ಬಂಧಿಸಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರಗೆ ಅವಾಚ್ಯ ಶಬ್ದ ಬಳಕೆ ಮಾಡಿದಕ್ಕೆ ಬಂಧಿಸಲಾಗಿ