BJP ಶಾಸಕ ಮುನಿರತ್ನಗೆ ಜೈಲೋ, ಬೇಲೋ: ಜಾಮೀನು ಭವಿಷ್ಯ ಇಂದೇ ನಿರ್ಧಾರ!
ಬೆಂಗಳೂರು:- ಬಿಜೆಪಿ ಶಾಸಕ ಮುನಿರತ್ನ ಅವರ ಜಾಮೀನು ಭವಿಷ್ಯ ಇಂದೇ ನಿರ್ಧಾರ ಆಗಲಿದೆ. ನಿನ್ನೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಮುನಿರತ್ನ ಜಾಮೀನು ಅರ್ಜಿಗೆ ಎಸ್‌ಪಿಪಿ ಪ್ರದೀಪ್ ಕುಮಾರ್ ಆಕ್ಷೇಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಾದ ಮಂಡಿಸಿದ ಮುನಿರತ್ನ ಪರ ವಕೀಲ ಅಶೋಕ್ ಹಾರನಹಳ್ಳಿ, ಇದು ಆರೇಳು ವರ್ಷದ ಹಳೆಯ ಪ್ರಕರಣ. ಚಲುವರಾಜು ಉಪಸ್ಥಿತಿಯಲ್ಲಿ ಆದ ಘಟನೆ. ಸಾರ್ವಜನಿಕರ ಮುಂದೆ ನಡೆದ ನಿಂದನೆ ಅಲ್ಲ ಎಂದು ವಾದಿಸಿದರು. BJP ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ … Continue reading BJP ಶಾಸಕ ಮುನಿರತ್ನಗೆ ಜೈಲೋ, ಬೇಲೋ: ಜಾಮೀನು ಭವಿಷ್ಯ ಇಂದೇ ನಿರ್ಧಾರ!
Copy and paste this URL into your WordPress site to embed
Copy and paste this code into your site to embed