ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ: ಸಚಿವ ಜಮೀರ್

ಹುಬ್ಬಳ್ಳಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿದ್ದ ಅಜ್ಜಂಪೀರ್ ಖಾದ್ರಿ ಅವರ ಮನವೊಲಿಸಿ ವಾಪಸ್ ಪಡೆಯುವಲ್ಲಿ ಯಶಸ್ವಿಯಾದ ಸಚಿವ ಜಮೀರ್ ಅಹ್ಮದ್ ಖಾನ್ ಅಜ್ಜಂಪೀರ್ ಖಾದ್ರಿ ಜೊತೆಯಲ್ಲಿಯೇ ಹುಬ್ಬಳ್ಳಿ ವಿಮಾನಕ್ಕೆ ತಡರಾತ್ರಿ ಆಗಮಿಸಿದರು. ನಂತರ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಖಾನ್ ಖಾದ್ರಿ ಯಾವುದೇ ಕರಾರು ಹಾಕದೇ ಹಣದಿಂದ ಹಿಂದೇ ಸರಿದಿದ್ದಾರೆ ಎಂದರು. ಈ ಕುರಿತು ಡಿಟೇಲ್ ಸ್ಟೋರಿ ಇದೆ ನೋಡಿ. ಇದೇ ವೇಳೆ ವಕ್ಪ್ ಸಚಿವ … Continue reading ವಕ್ಫ್ ಆಸ್ತಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಲಾಭಕ್ಕಾಗಿ ಅಪಪ್ರಚಾರ: ಸಚಿವ ಜಮೀರ್