ಬಿಜೆಪಿ ಮುಖಂಡ CT ರವಿ ಬಂಧನ ಕೇಸ್: ಕಾನೂನು ಹೋರಾಟಕ್ಕಿಳಿದ BJP!

ಬೆಂಗಳೂರು:- ಬಿಜೆಪಿ ಮುಖಂಡ CT ರವಿ ಬಂಧನ ಕೇಸ್ ಗೆ ಸಂಬಧಪಟ್ಟಂತೆ ಬಿಜೆಪಿ ಕಾನೂನು ಹೋರಾಟಕ್ಕಿಳಿದಿದೆ. Hubballi:ಗೋಕುಲ ರಸ್ತೆ ಪೊಲೀಸ್ ಠಾಣೆಯ ನೂತನ ಕಟ್ಟಡ ಉದ್ಘಾಟನೆ! ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖಗೆ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಇತ್ತ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ವಿಪಕ್ಷ … Continue reading ಬಿಜೆಪಿ ಮುಖಂಡ CT ರವಿ ಬಂಧನ ಕೇಸ್: ಕಾನೂನು ಹೋರಾಟಕ್ಕಿಳಿದ BJP!