ಬಿಜೆಪಿ ಮುಖಂಡ ಸಿಟಿ ರವಿ ಕೇಸ್ CBI ಗೆ ವಹಿಸಬೇಕು! ಆರ್ ಅಶೋಕ್ ಆಗ್ರಹ!

ಬೆಂಗಳೂರು:- ಬಿಜೆಪಿ ಮುಖಂಡ ಸಿಟಿ ರವಿ ಕೇಸ್ CBI ಗೆ ವಹಿಸಬೇಕು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆಗ್ರಹ ಮಾಡಿದ್ದಾರೆ. ಬೈಕ್ ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು! ಬೆಂಗಳೂರಿನಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧ ಪೊಲೀಸರು ನಡೆದುಕೊಂಡ ವರ್ತನೆ ಪ್ರಕರಣವನ್ನ ಸಿಬಿಐ ತನಿಖೆ ನಡೆಸಬೇಕು ಎಂದರು. ಸಿಟಿ ರವಿ ಕೇಸ್‌ನಲ್ಲಿ ಆಂಧ್ರ ಸಿನಿಮಾ ರಕ್ತ ಚರಿತ್ರೆ ಮಾಡೆಲ್‌ನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮಾಡಿದೆ. ವಿರೋಧ ಪಕ್ಷವನ್ನ ಟಾರ್ಗೆಟ್ ಮಾಡೋ ಕೆಲಸ … Continue reading ಬಿಜೆಪಿ ಮುಖಂಡ ಸಿಟಿ ರವಿ ಕೇಸ್ CBI ಗೆ ವಹಿಸಬೇಕು! ಆರ್ ಅಶೋಕ್ ಆಗ್ರಹ!