ಮಹಿಳೆಗೆ ಠಾಣೆಯಲ್ಲೇ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ: ಕಾರಣ!?

ಮಹಾರಾಷ್ಟ್ರ:- ಮಹಿಳೆಯ ಮೇಲೆ ಅಮಾನುಷವಾಗಿ ಠಾಣೆಯಲ್ಲಿ ಬಿಜೆಪಿ ಮುಖಂಡ ಹಲ್ಲೆ ನಡೆಸಿದ ಘಟನೆ ಜರುಗಿದೆ. ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಶಿವ ತಾಯ್ಡೆ ಎಂಬಾತ ಮಹಿಳೆಯ ಮೇಲೆ ಅಮಾನುಷ ಹಲ್ಲೆ ನಡೆಸಿದ್ದಾರೆ. ಪೊಲೀಸರು ತಡೆಯಲು ಯತ್ನಿಸಿದರೂ ಶಿವ ತಾಯ್ಡೆ ಮಹಿಳೆಗೆ ಥಳಿಸುತ್ತಲೇ ಇದ್ದರು. ಈ ವಿಡಿಯೋವನ್ನು ಶಿವಸೇನಾ ಠಾಕ್ರೆ ಬಣದ ಶಾಸಕಿ ಸುಷ್ಮಾ ಅಂಧಾರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ ಎನ್ನಲಾಗಿದೆ. ನನ್ನ ಗಂಡ ಹಾಗಾಗ ಕನಸಲ್ಲಿ ಬರ್ತಿದ್ದ … Continue reading ಮಹಿಳೆಗೆ ಠಾಣೆಯಲ್ಲೇ ಮನಬಂದಂತೆ ಥಳಿಸಿದ ಬಿಜೆಪಿ ಮುಖಂಡ: ಕಾರಣ!?