ಹೆಣ್ಣು ಮಗುವಿಗೆ ಜನನ: ನಟಿ ಸುಧಾರಣಿ ಆರೋಗ್ಯದಲ್ಲಿ ಏರುಪೇರು!
ನಟಿ ಸುಧಾರಣಿ ಅಂತಿಂತ ಪ್ರತಿಭೆ ಅಲ್ಲ. ಡಾ. ರಾಜ್ ಕುಮಾರ್ ಅವರೇ ಇವರ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟು ಮಗನ ಸಿನಿಮಾಗೆ ನಾಯಕಿಯನ್ನಾಗಿ ಮಾಡಿದವರು. ಮದುವೆಗೂ ಮುನ್ನವೇ ಸೋಬನ: ಈ ಸಂಪ್ರದಾಯ ಇರೋದು ಬೇರೆಲ್ಲೂ ಅಲ್ಲ ಭಾರತದಲ್ಲೇ!? ಆ ನಂತರ ಸುಧಾರಾಣಿ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು, ಆಸೆಗೊಬ್ಬ ಮೀಸೆಗೊಬ್ಬ, ಅಣ್ಣ ತಂಗಿ, ಮಿಡಿದ ಶ್ರುತಿ ಹೀಗೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲೂ ಕನ್ನಡ ನಾಡಿನ ನಟಿ ಸುಧಾರಾಣಿ ಮಿಂಚಿದ್ದರು. ಈಗಲೂ ಕೈತುಂಬಾ ಅವಕಾಶಗಳನ್ನು … Continue reading ಹೆಣ್ಣು ಮಗುವಿಗೆ ಜನನ: ನಟಿ ಸುಧಾರಣಿ ಆರೋಗ್ಯದಲ್ಲಿ ಏರುಪೇರು!
Copy and paste this URL into your WordPress site to embed
Copy and paste this code into your site to embed