ವಿಮಾನ ಪತನಕ್ಕೂ ಮುನ್ನ ಹಕ್ಕಿಗಳು ದಾಳಿ ನಡೆಸಿದ್ದವು: ಅಪಘಾತಕ್ಕೂ ಮುನ್ನ ಪೈಲಟ್ ಹೇಳಿಕೆ

ಸಿಯೋಲ್: ಭಾನುವಾರ ವಿಮಾನವು ಅಪಘಾತಕ್ಕೀಡಾಗುವ ಸ್ವಲ್ಪ ಸಮಯದ ಮೊದಲು ವಿಮಾನವು ಹಕ್ಕಿಗಳ ದಾಳಿಗೆ ಒಳಗಾಗಿತ್ತು ಎಂದು ಜೆಜು ಏರ್ ಜೆಟ್ ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್‌ಗೆ ತಿಳಿಸಿದ್ದಾರೆ ಎಂದು ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ದಕ್ಷಿಣ ಕೊರಿಯದಲ್ಲಿ ಭಾನುವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ 179 ಜನರು ಮೃತಪಟ್ಟಿದ್ದು ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಲ್ಯಾಂಡಿಂಗ್ ಗೇರ್ ವಿಫಲಗೊಂಡಿದ್ದರಿಂದ ಬೆಲ್ಲಿ ಲ್ಯಾಂಡಿಂಗ್ ಮಾಡಿದ ವಿಮಾನವು ರನ್‌ವೇಯ ತುದಿಯಿಂದ ಸ್ಕಿಡ್ ಆಗಿ, ಮುವಾನ್ ಅಂತರಾಷ್ಟ್ರೀಯ ವಿಮಾನ … Continue reading ವಿಮಾನ ಪತನಕ್ಕೂ ಮುನ್ನ ಹಕ್ಕಿಗಳು ದಾಳಿ ನಡೆಸಿದ್ದವು: ಅಪಘಾತಕ್ಕೂ ಮುನ್ನ ಪೈಲಟ್ ಹೇಳಿಕೆ