ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ; ಬಾಗಲಕೋಟೆಯಲ್ಲಿ ಮುಂಜಾಗ್ರತಾ ಸಭೆ

ಬಾಗಲಕೋಟೆ: ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ಹೆಚ್ಚಾಗಿದೆ. ಈ ಹಿನ್ನೆಲೆ ಬಾಗಲಕೋಟೆ ಜಿಲ್ಲಾಡಳಿತ ಅಲರ್ಟ್‌ ಆಗಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮುಂಜಾಗ್ರತಾ ಸಭೆ ನಡೆಸಲಾಗಿದೆ. ಸಭೆಯಲ್ಲಿ ಅಧಿಕಾರಿಗಳಿಗೆ ಹಕ್ಕಿ ಜ್ವರ ಬಾರದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಎಂ ಜಾನಕಿ ಸೂಚನೆ ನೀಡಿದರು. ಇನ್ನೂ ಜಿಲ್ಲೆಯಲ್ಲಿ ಒಟ್ಟು 417 ವಾಣಿಜ್ಯ ಬಾಯ್ಲರ್ ಹಾಗೂ ಲೇಯರ್ಸ್ ಕೋಳಿ ಫಾರಂ ಇದ್ದು, 9 ಲಕ್ಷ 28 ಸಾವಿರ ಬಾಯ್ಲರ್ ಕೋಳಿಗಳು ಹಾಗೂ 10 ಲಕ್ಷ 30 ಸಾವಿರ ಲೇಯರ್ ಕೋಳಿಗಳಿವೆ. ಸದ್ಯಕ್ಕೆ … Continue reading ರಾಜ್ಯದಲ್ಲಿ ಹಕ್ಕಿ ಜ್ವರ ಭೀತಿ ; ಬಾಗಲಕೋಟೆಯಲ್ಲಿ ಮುಂಜಾಗ್ರತಾ ಸಭೆ