WHO: ಕಾಂಡೋಮ್ ಇಲ್ಲದೆಯೇ ಯುವಜನರ ಬಿಂದಾಸ್ ಸರಸ: ವಿಶ್ವ ಆರೋಗ್ಯ ಸಂಸ್ಥೆ ಕಳವಳ!

ಇತ್ತೀಚಿನ ವರದಿಯಲ್ಲಿ ಲೈಂಗಿಕವಾಗಿ ಸಕ್ರಿಯವಾಗಿರುವ ಹದಿಹರೆಯದವರಲ್ಲಿ ಕಾಂಡೋಮ್ ಬಳಕೆಯು ಯುರೋಪ್‌ನಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ ಎನ್ನುವ ಆತಂಕಕಾರಿ ವಿಚಾರವನ್ನು ವಿಶ್ವ ಆರೋಗ್ಯ ಸಂಸ್ಥೆಯು ವಿಚಾರವನ್ನು ಬಹಿರಂಗ ಪಡಿಸಿದೆ. ಮಧ್ಯ ಏಷ್ಯಾದ ಯುರೋಪಿಯನ್ ಪ್ರದೇಶದ 53 ದೇಶಗಳಲ್ಲಿ 42 ದೇಶಗಳಲ್ಲಿ 242,000 ಕ್ಕೂ ಹೆಚ್ಚು 15 ವರ್ಷ ವಯಸ್ಸಿನ ಹದಿಹರೆಯದವರ ಮೇಲೆ ನಡೆಸಿದ ಸಮೀಕ್ಷೆಯು ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ಕಾಂಡೋಮ್ ಬಳಕೆ ಮಾಡದೇ ಇರುವುದರಿಂದ ಯುವಜನರಿಗೆ ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್‌ಟಿಐಗಳು ) ಮತ್ತು ಸುರಕ್ಷಿತವಲ್ಲದ ಗರ್ಭಧಾರಣೆಯ ಅಪಾಯವು ಹೆಚ್ಚಾಗುತ್ತಿದೆ. ಸಮಗ್ರ … Continue reading WHO: ಕಾಂಡೋಮ್ ಇಲ್ಲದೆಯೇ ಯುವಜನರ ಬಿಂದಾಸ್ ಸರಸ: ವಿಶ್ವ ಆರೋಗ್ಯ ಸಂಸ್ಥೆ ಕಳವಳ!