ಜೈಲಲ್ಲಿ ಬಿಂದಾಸ್ ಲೈಫ್: ಕಿಲ್ಲಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೆರಡು FIR!

ಬೆಂಗಳೂರು- ನಿನ್ನೆ ಲೀಕ್ ಆದ ಫೋಟೋ ,ವಿಡಿಯೋ ಇಡೀ ವ್ಯವಸ್ಥೆಯನ್ನೇ ಶೇಕ್ ಆಗೋ ತರ ಮಾಡಿದೆ. ಹೇಗೋ ಮರೆಯಲ್ಲಿ ಎಂಜಾಯ್ ಮಾಡ್ತಿದ್ದ ದರ್ಶನ್ ಗೆ ಸಂಕಷ್ಟ ಎದುರಾಗಿದ್ದು ಮತ್ತೆ ದಾಸನ ವಿರುದ್ಧ ಎರಡು FIR ದಾಖಲಾಗಿದೆ. ತನಿಖೆಗೆ ಎರಡು ‌ಪ್ರತ್ಯೇಕ ತನಿಖಾ ತಂಡಗಳನ್ನ ರಚನೆ ಮಾಡಲಾಗಿದೆ. ಇನ್ನೂ ದರ್ಶನ್ ಗೆ ವಿಲ್ಸನ್ ಗಾರ್ಡನ್ ನಾಗ ಎಲ್ಲಾ ಫೆಸಿಲಿಟಿ ಮಾಡಿಕೊಟ್ಟಿದ್ದ ಎಂಬುದು ಬಟಬಯಲಾಗಿದೆ. ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಪವರ್ ಕಟ್: ಯಾವ್ಯಾವ ಏರಿಯಾ ಗೊತ್ತಾ!? ಪರಪ್ಪನ ಅಗ್ರಹಾರ … Continue reading ಜೈಲಲ್ಲಿ ಬಿಂದಾಸ್ ಲೈಫ್: ಕಿಲ್ಲಿಂಗ್ ಸ್ಟಾರ್ ದರ್ಶನ್ ವಿರುದ್ಧ ಮತ್ತೆರಡು FIR!