ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಪೋಷಕರು ನೋಡಲೇಬೇಕು: CCTV Video Viral

ಬೆಂಗಳೂರು:  ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಪೋಷಕರು ನೋಡಲೇಬೇಕಾದ ಸುದ್ದಿ  ನಿಮ್ಮ‌ ಮಕ್ಕಳಿಗೆ ಬೈಕ್ ಕೊಟ್ಟು ನೀವೇ ನೋವು ಪಡಬೇಕಾಗುತ್ತೆ ಹಾಗಾಗಿ ಎಚ್ಚರವಹಿಸಿದರೆ ನಿಮಗೆ ನಿಮ್ಮ ಮಕ್ಕಳು ಸಿಕ್ಕುತ್ತಾರೆ ಇಲ್ಲವಾದರೆ ಜೈಲೂಟ ಗ್ಯಾರಂಟಿ ಹೌದು…. ನಗರದ ಹೆಣ್ಣೂರು ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅಪ್ರಾಪ್ತ ವಯಸ್ಸಿನ ಹುಡುಗರ ಹುಡುಗಾಟದಿಂದ ಅಚಾತುರ್ಯ ನಡೆದಿದ್ದು ಈ ವಿಡಿಯೋ ನೋಡಿದ್ರೆ ಮಾತ್ರ  ಎದೆ ಝಲ್ಲೆನಿಸುವಂತಿದೆ ಕಳೆದ ಮೂರು ದಿನದ ಹಿಂದ ನಡೆದಿರುವ ಘಟನೆಯಾಗಿದ್ದು ಈಗ ಇದೀಗ ಎಲ್ಲೆಡೆ ವೈರಲ್‌ ಆಗಿದ್ದು  ಹೆಣ್ಣೂರು … Continue reading ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಪೋಷಕರು ನೋಡಲೇಬೇಕು: CCTV Video Viral